ನಾವು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವೆಲ್ಡಿಂಗ್ ವರ್ಕ್ಸ್, ಸೋಲಾರ್ ಡ್ರೈಯರ್, ಗೇಟ್, ಗ್ರಿಲ್ಸ್, ರೈಲಿಂಗ್ಸ್, ರೂಪಿಂಗ್, ಶಟರ್ಸ್, ಡೋರ್ಸ್, ಟ್ರಸ್ಟ್ ವರ್ಕ್ ಹಾಗೂ ಕೃಷಿ ಉತ್ಪನ್ನಗಳಾದ ಅಡಿಕೆ, ಕೊಕ್ಕೊ, ಕರಿಮೆಣಸು, ವೆನಿಲಾ, ಕಾಫಿ ಇತ್ಯಾದಿಗಳನ್ನು ಶೀಘ್ರದಲ್ಲಿ ಒಣಗಿಸಲು ಅತೀ ಕಡಿಮೆ ದರದಲ್ಲಿ ನೀವಿಚ್ಛಿಸಿದ ಸ್ಥಳದಲ್ಲಿ, ಬೇಕಾದ ಅಳತೆಯಲ್ಲಿ ಇಸ್ರೇಲ್ ಮಾದರಿಯ ಸೋಲಾರ್ ಪಾಲಿ ಹೌಸ್ ಮಾಡಿಕೊಡಲಾಗುವುದು.
ಸ್ಥಳ : ಬಂಟ್ವಾಳ
ಸಂಪರ್ಕಿಸಿ : 9113932178
Leave feedback about this