ಅಕ್ಷಯ ಸಾವಯವ ಗೊಬ್ಬರ – ಸರ್ಕಾರಿ ಮಾನ್ಯತೆ ಪಡೆದ ಉತ್ಪನ್ನ!
ಕರ್ನಾಟಕ ಸರಕಾರದ ಕೃಷಿ ಇಲಾಖೆಯಿಂದ ಮಾನ್ಯತೆ ಪಡೆದ ಸಾವಯವ ಗೊಬ್ಬರ ಈಗ ಕರ್ನಾಟಕದಾದ್ಯಂತ ಲಭ್ಯ. ಇದು ಕೋಳಿ ಗೊಬ್ಬರ, ಮೀನಿನ ಗೊಬ್ಬರ, ಕುರಿ ಗೊಬ್ಬರ, ಕುದುರೆ ಸೆಗಣಿ, ಸೆಗಣಿ ಗೊಬ್ಬರ, ಮೀನಿನ ಅಮೈನೋ ಆಸಿಡ್, ಪಂಚಗವ್ಯ, ಸಮುದ್ರ ಪಾಚಿ, ಹಾಗೂ ಹಣ್ಣಿನ ರಸದ ತ್ಯಾಜ್ಯಗಳ ಮಿಶ್ರಣದಿಂದ ತಯಾರಿಸಲಾದ ಶುದ್ಧ ಸಾವಯವ ಗೊಬ್ಬರ.
📦 ಆನ್ಲೈನ್ ಡೆಲಿವರಿ ಲಭ್ಯವಿದೆ!
ಸಂಪರ್ಕಿಸಿ : 99457 42311
Leave feedback about this