Mangalya Sabha Bhavan
Mangalya Sabha Bhavan
Mangalya Sabha Bhavan
Mangalya Sabha Bhavan
  • August 9, 2024 11:34 am
  • Udupi, Udupi, Karnataka
  • List
Top

ಮಾಂಗಲ್ಯ ಸಭಾ ಭವನ, ಪೆರ್ಡೂರು

ಶುಭ ಸಮಾರಂಭಗಳ ಸಹಿತ ಎಲ್ಲಾ ರೀತಿಯ ಕಾರ್ಯಕ್ರಮಗಳಿಗೆ ಸೂಕ್ತವಾದ ಸೌಲಭ್ಯವನ್ನು ಹೊಂದಿರುವ ಸಭಾಭವನವಾಗಿದೆ. ಸುಂದರವಾದ ಒಳವಿನ್ಯಾಸ, ವಿಶಾಲವಾದ ಪಾರ್ಕಿಂಗ್ ಸ್ಥಳ, ಸುಸಜ್ಜಿತ ಭೋಜನಶಾಲೆ, ಸಸ್ಯಾಹಾರಿ ಹಾಗೂ ಮಾಂಸಹಾರಿ ಅಡುಗೆಗೆ ಪ್ರತ್ಯೇಕ ಅಡುಗೆ ಕೋಣೆಯ ವ್ಯವಸ್ಥೆಯನ್ನು ಹೊಂದಿದೆ. ಶುಚಿ ರುಚಿಯಾದ outdoor ಕೇಟರಿಂಗ್ ಸೇವೆಯನ್ನು ಒದಗಿಸಲಾಗುವುದು.

ಸಂಪರ್ಕಿಸಿ : 9449622371

Location

Mangalya Sabhabhavan, Opposite Perdoor Highschool, Perdoor,576124,Udupi,Udupi,Karnataka

Leave feedback about this

  • Quality
  • Price
  • Service