Land For Sale – Suitable For Residential, Commercial Purpose
February 5, 2025 12:47 pm
Sullia, Dakshina Kannada, Karnataka
Sell
New
ವಾಸ್ತವ್ಯ ಹಾಗೂ ವಾಣಿಜ್ಯ ಉದ್ದೇಶಕ್ಕೆ ಉಪಯುಕ್ತವಾದ ಜಾಗ ಮಾರಾಟಕ್ಕಿದೆ. ಇದು ಬೆಳ್ಳಾರೆ-ಸುಳ್ಯ ಮುಖ್ಯರಸ್ತೆಗೆ ತಗಲಿರುವ ಜಾಗವಾಗಿದ್ದು, ಬೆಳ್ಳಾರೆಯಿಂದ ಕೇವಲ 1 ಕಿ.ಮೀ. ದೂರದಲ್ಲಿದೆ. ಒಟ್ಟು 27ಸೆಂಟ್ಸ್ ಪ್ರದೇಶವನ್ನು ಹೊಂದಿರುವ ಈ ಜಾಗವು ಉತ್ತಮ ಬಂಡವಾಳ ಹೂಡಿಕೆಗೆ ಸೂಕ್ತವಾಗಿದೆ. ಆಸಕ್ತರು ದಯವಿಟ್ಟು 8097947501 ಸಂಖ್ಯೆಗೆ ಸಂಪರ್ಕಿಸಬಹುದು.
Leave feedback about this