Job Listings – (1194)
New

ಮಂಗಳೂರಿನ ಜೆರಾಕ್ಸ್ ಅಂಗಡಿಗೆ ಆಪರೇಟರ್ ಬೇಕಾಗಿದ್ದಾರೆ. ಅಭ್ಯರ್ಥಿಗಳು ಇಂಗ್ಲಿಷ್ ಹಾಗೂ ಕನ್ನಡ ಟೈಪಿಂಗ್‌ನಲ್ಲಿ ಪರಿಣತಿ ಹೊಂದಿದ್ದು, ಉತ್ತಮ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಪೇಜ್ ಎಡಿಟಿಂಗ್ ಮತ್ತು ಅಲೈನ್‌ಮೆಂಟ್‌ನಲ್ಲಿ ಅನುಭವ ಇರಬೇಕು. ಜೊತೆಗೆ, ಕನಿಷ್ಠ 3 ವರ್ಷಗಳ ಕೆಲಸದ ಅನುಭವ ಕಡ್ಡಾಯವಾಗಿದೆ. ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ : 9886190249 / 9739439579 ಸಂಖ್ಯೆಗೆ ಸಂಪರ್ಕಿಸಬಹುದು.

Overview

Location

Mangalore,575001,Mangaluru,Dakshina Kannada,Karnataka

Leave feedback about this

  • Quality
  • Price
  • Service