Job Listings – (1177)
New

ಎರ್ಮಾಲ್, ಕಾಪು, ಉಡುಪಿಯಲ್ಲಿರುವ ಪೆಟ್ರೋಲ್ ಬಂಕ್‌ಗೆ ಅಟೆಂಡೆಂಟ್ / ಪಂಪ್ ಆಪರೇಟರ್ ಮತ್ತು ಹೌಸ್ ಕೀಪಿಂಗ್ ಬೇಕಾಗಿದ್ದಾರೆ. ಕೆಲಸದ ವೇಳೆ ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ ಅಥವಾ ರಾತ್ರಿ 8ರಿಂದ ಬೆಳಿಗ್ಗೆ 8ರವರೆಗೆ ಇರಲಿದೆ. ಪಾರ್ಟ್ ಟೈಮ್ ಕೆಲಸವೂ ಲಭ್ಯವಿದೆ. ವೇತನವು ರೂ. 10,000 ರಿಂದ ರೂ. 12,000 ವರೆಗೆ ನೀಡಲಾಗುತ್ತದೆ. ಪಡುಬಿದ್ರೆ ಸುತ್ತಮುತ್ತಲಿನ (10 ಕಿಮೀ ಒಳಗೆ ಇರುವ) ನಿವಾಸಿಗಳು ಮಾತ್ರ ಸಂಪರ್ಕಿಸಬಹುದು.

ಸಂಪರ್ಕಿಸಿ : 9082946224.

Overview

Location

Udupi,576101,Udupi,Udupi,Karnataka

Leave feedback about this

  • Quality
  • Price
  • Service