ನಮ್ಮಲ್ಲಿ ಹೊರರೋಗಿ ವಿಭಾಗ ಸಂದರ್ಶನ, ರಿಲಾಕ್ಷೇಷನ್ ಬಾಡಿ ಮಸಾಜ್, ಒಳರೋಗಿ ವಿಭಾಗ ಹಾಗೂ ಕರೆಯ ಮೇರೆಗೆ ರಕ್ತ ಪರೀಕ್ಷೆ ಸೇರಿದಂತೆ ಹಲವು ಆಯುರ್ವೇದ ವೈದ್ಯಕೀಯ ಸೇವೆಗಳು ಲಭ್ಯವಿದೆ. ಆರ್ಯುವೇದ ಮೆಡಿಕಲ್ಸ್, ಸ್ವರ್ಣ ಪ್ರಾಶನ, ಪಂಚಕರ್ಮ, ಹಿಜಾಮ/ಕಪ್ಪಿಂಗ್ ಹಾಗೂ ಎಲೆಕ್ಟೋ ಅಕ್ಯುಪಂಕ್ಚರ್ ಚಿಕಿತ್ಸೆಗಳೊಂದಿಗೆ ಪೈಲ್ಸ್, ಟಾನ್ಸಿಲ್ಸ್, ಮತ್ತು ಮೂಗಿನ ಒಳಗಿನ ದುರ್ಮಾಂಸದ ಗೆಡ್ಡೆ (ಪಾಲಿಪ್ಸ್) ಮುಂತಾದ ಸಮಸ್ಯೆಗಳಿಗಾಗಿ ಶಸ್ತ್ರಚಿಕಿತ್ಸೆ ರಹಿತ ಕ್ಷಾರಕರ್ಮ ಮತ್ತು ಕಾರಸೂತ್ರ ಚಿಕಿತ್ಸೆ ನೀಡಲಾಗುತ್ತಿದೆ.
ನಮ್ಮಲ್ಲಿ ಸಂಧಿ ವಾತ/ ಗಂಟು ನೋವು, ಪಕ್ಷ ವಾತ/ಲಕ್ವಾ , ಬೆನ್ನು/ಸೊಂಟ ನೋವು ಸೇರಿದಂತೆ ಅನೇಕ ಬಗೆಯ ವಾತರೋಗ ಗಳಿಗೆ ವಿಶೇಷ ಚಿಕಿತ್ಸೆ, ಸ್ತ್ರೀ ರೋಗ, ಮಕ್ಕಳ ರೋಗ ಗಳು ಅಲ್ಲದೆ ಅಸಿಡಿಟಿ, ತಲೆ ನೋವು, ವೆರಿಕೋಸ್ ವೈನ್ಸ್, ಚರ್ಮ ರೋಗ, ಕ್ಯಾನ್ಸರ್ ಗೆ ಶಮನ ಚಿಕಿತ್ಸೆ ಮುಂತಾದ ಬಹುತೇಕ ಎಲ್ಲಾ ಬಗೆಯ ಖಾಯಿಲೆಗಳಿಗೆ ಹೊರರೋಗಿ ವಿಭಾಗ ಸಂದರ್ಶನ, ರಿಲಾಕ್ಷೇಷನ್ ಬಾಡಿ ಮಸಾಜ್, ಒಳರೋಗಿ ವಿಭಾಗ ಹಾಗೂ ಪಂಚಕರ್ಮ ಸೇರಿದಂತೆ ಹಲವು ಆಯುರ್ವೇದ ವೈದ್ಯಕೀಯ ಸೇವೆಗಳು ಲಭ್ಯವಿದೆ.
ಆರ್ಯುವೇದ ಮೆಡಿಕಲ್ಸ್, ಸ್ವರ್ಣ ಪ್ರಾಶನ, ಹಿಜಾಮ/ಕಪ್ಪಿಂಗ್ ಹಾಗೂ ಎಲೆಕ್ಟ್ರೋ ಅಕ್ಯುಪಂಕ್ಚರ್ ಚಿಕಿತ್ಸೆಗಳೊಂದಿಗೆ ಪೈಲ್ಸ್, ಟಾನ್ಸಿಲ್ಸ್ ಮತ್ತು ಮೂಗಿನ ಒಳಗಿನ ದುರ್ಮಾಂಸದ ಗೆಡ್ಡೆ (ಪಾಲಿಪ್ಸ್) ಮುಂತಾದ ಸಮಸ್ಯೆಗಳಿಗಾಗಿ ಶಸ್ತ್ರಚಿಕಿತ್ಸೆ ರಹಿತ ಕ್ಷಾರಕರ್ಮ ಮತ್ತು ಕಾರಸೂತ್ರ ಚಿಕಿತ್ಸೆ ನೀಡಲಾಗುತ್ತಿದೆ.
ಸಂಪರ್ಕಿಸಿ : 98446 26270, 9483819033
Leave feedback about this