https://www.adithiuniqproducts.com/
ಮಳೆಗಾಲದಲ್ಲಿ ಬಟ್ಟೆ ಒಣಗಿಸಲು ಸರಿಯಾದ ಜಾಗ ಇಲ್ಲವೇ? ಚಿಂತಿಸಬೇಡಿ!
Adithi Unique Products, No.1 Pulley Type Cloth Hanger Specialist, ಕಡಿಮೆ ಜಾಗದಲ್ಲಿ ಸುಲಭವಾಗಿ ಹೆಚ್ಚು ಬಟ್ಟೆಗಳನ್ನು ಒಣಗಿಸುವ pulley type cloth hanger ಫಿಟ್ ಮಾಡುತ್ತಾರೆ.
ಇವು 4 ಫೀಟ್ ನಿಂದ 8 ಫೀಟ್ ಉದ್ದದ ಸ್ಟೀಲ್ ಮತ್ತು ಅಲುಮಿನಿಯಂ ಪೈಪ್ನಲ್ಲಿ ಲಭ್ಯವಿದ್ದು, ಬಾಲ್ಕನಿ, utility, ಬೆಡ್ರೂಮ್, ಕಾರ್ ಪಾರ್ಕಿಂಗ್ ಯಾವುದೇ ಜಾಗದಲ್ಲಿ ಫಿಟ್ ಮಾಡಬಹುದು.
Adithi Unique Products ಕಳೆದ 5 ವರ್ಷಗಳಲ್ಲಿ 3000 ಕ್ಕಿಂತ ಹೆಚ್ಚು cloth hangers ಫಿಟ್ ಮಾಡಿದ್ದು, ಗ್ರಾಹಕರಿಗೆ ಬೇಕಾದ ಜಾಗದಲ್ಲಿ, ಬೇಕಾದ ರೀತಿ ಫಿಟ್ ಮಾಡಲು ಸಲಹೆ ನೀಡುತ್ತಾರೆ.
ಮಂಗಳೂರು, ಉಡುಪಿ, ಕಾಸರಗೋಡು ಪ್ರದೇಶದಲ್ಲಿ ನಮ್ಮ ಸೇವೆ ಲಭ್ಯವಿದ್ದು, ಹೆಚ್ಚಿನ ಮಾಹಿತಿಗಾಗಿ ನೇರವಾಗಿ ಕರೆ ಮಾಡಿ.
Installed more than 2000 Cloth Drying System in last 4 years We always visit our customer place to discuss what will be best place to fix and educate them about quality and pricing.
-
Individual Home : We Install the Pully Type Cloth Drying System to any individual homes with the space available.
-
Apartments : Pully Type Cloth Drying System can be installed to apartments in the balcony or near any of the space provided.
-
Hospitals : Pully Type Cloth Drying System can be installed at hospitals that help the In-Patients.
-
Hotels : Pully Type cloth Drying System can be installed at Hotels that help the customers to dry out their clothes.
Leave feedback about this