House For Rent – (52)
ಶಿರಸಿ ನಗರದ ಟಿಎಸ್ ಎಸ್ ರೋಡ್ ಹತ್ತಿರ Duplex 3BHK ಮನೆ ಬಾಡಿಗೆಗೆ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9886348763.
Job Listings – (1145)
ಬೇಕಾಗಿದ್ದಾರೆ CNC ಮಶಿನ್ ಆಪರೇಟರ್‌ಗಳು (50 ಹುದ್ದೆಗಳು – ಪುರುಷರಿಗೆ ಮಾತ್ರ). ವಿದ್ಯಾರ್ಹತೆ: ITI, Diploma, BE, B.Com ಅಥವಾ B.Sc. ಹೊಂದಿದವರು ಅರ್ಜಿ ಸಲ್ಲಿಸಬಹುದು. ಸಂಬಳ: CTC ₹20,000. ಉಚಿತ ಕ್ಯಾಂಟೀನ್ ಸೌಲಭ್ಯ…
House For Rent
ಮನೆ ಬಾಡಿಗೆಗಿದೆ : ಸಿರ್ಸಿಯ ಕೂರ್ಸೆ ಕಂಪೌಂಡ್, ಗಾಯತ್ರಿನಗರದಲ್ಲಿ ಸಿಂಗಲ್ ಬೆಡ್ ರೂಮ್ ನ ಮನೆ ಬಾಡಿಗೆಗಿದೆ . ಸಂಪರ್ಕಿಸಿ : 9480495833
Land For Sale – (358)
ಸಿರ್ಸಿಯಿಂದ ಸುಮಾರು 10 ಕಿ.ಮೀ ದೂರದಲ್ಲಿರುವ ಸಿದ್ದಾಪುರ ರಸ್ತೆಗೆ ತಾಗಿರುವ 6 ಗುಂಟೆ ಜಾಗ ಮಾರಾಟಕ್ಕೆ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 8762035714.
Site For Sale
ಸಿರ್ಸಿಯ ನಿಲೇಕಣಿಯಿಂದ ಸುಮಾರು 2 ಕಿ.ಮೀ ದೂರದಲ್ಲಿ 4 ಗುಂಟೆಯ ಸೈಟ್ ಮಾರಾಟಕ್ಕೆ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9980365985.
Job Listings – (1152)
ಸೇಲ್ಸ್ ಗರ್ಲ್ ಬೇಕಾಗಿದ್ದಾರೆ. ಕಂಪ್ಯೂಟರ್ ಜ್ಞಾನ ಹೊಂದಿರುವವರಿಗೆ ಹಾಗೂ ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ. ಸ್ಥಳ : ಶಾಂತಲಾ ಲೇಡೀಸ್ ಕಾರ್ನರ್, ಸಿ.ಪಿ. ಬಜಾರ್, ಸಿರ್ಸಿ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9986473424.







