Showing 271–279 of 306 results

10122025-2

Job Listings – (1030)

New

ಕುಂದಾಪುರದಲ್ಲಿರುವ ಎಲೆಕ್ಟ್ರಿಕಲ್ ಹಾರ್ಡ್ ವೇರ್ ಸಂಸ್ಥೆಗೆ ಸಿಬ್ಬಂದಿ ಬೇಕಾಗಿದ್ದಾರೆ. ಎಲೆಕ್ಟ್ರಿಶಿಯನ್ ಹಾಗೂ ಪ್ಲಂಬರ್, ಜೊತೆಗೆ ಮಿಕ್ಸಿ ರಿಪೇರಿ ಮತ್ತು ರೀ-ವೈಂಡಿಂಗ್ ಕೆಲಸ ತಿಳಿದಿರುವ ಸ್ಟಾಫ್ ಬೇಕಾಗಿದ್ದಾರೆ. ವೇತನ: ರೂ. 20,000. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ…

Job
10122025-9

Job Listings – (1031)

New

ಕಾರ್ಕಳದ ಪ್ರತಿಷ್ಠಿತ ಕಾನೂನು ಸೇವಾ ಕಚೇರಿಗೆ ಕಂಪ್ಯೂಟರ್ ಟೈಪಿಂಗ್ ತಿಳಿದಿರುವ 50 ವರ್ಷ ಒಳಗಿನ ಪುರುಷ ಅಥವಾ ಮಹಿಳಾ ಅಭ್ಯರ್ಥಿಗಳ ಅಗತ್ಯವಿದೆ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ : 9611682681.

Job