Agriculture Land For Sale – (07)
ಮಾರಾಟಕ್ಕಿದೆ : ಉಮ್ಮಚಗಿಯಿಂದ ಭರತನಹಳ್ಳಿಗೆ ಹೋಗುವ ದಾರಿಯಲ್ಲಿ ಸಿಗುವ ಮಲ್ಲಾಪುರದಲ್ಲಿ ನೀರಾವರಿ ಸೌಲಭ್ಯವಿರುವ 17 ಗುಂಟೆ (ಬೆಟ್ಟವನ್ನು ಹೊಂದಿದೆ) ಫಲ ಬರುವ ಅಡಕೆ ತೋಟ ಮತ್ತು 1 ಎಕರೆ ಗದ್ದೆ ಮಾರುವುದಿದೆ. ಮಧ್ಯವರ್ತಿಗಳಿಗೆ ಅವಕಾಶವಿಲ್ಲ.…
Job Listings – (804)
ಉಡುಪಿಯ ಸುವರ್ಣ ಎಂಟರ್ಪ್ರೈಸಸ್ ಸಂಸ್ಥೆಗೆ ಕಂಪ್ಯೂಟರ್ ತಿಳಿದಿರುವ ಮಹಿಳಾ ಅಭ್ಯರ್ಥಿ ಬೇಕಾಗಿದ್ದಾರೆ. ಸಂಪರ್ಕಿಸಿ : 9480067803
Car For Sale – (234)
For sale: Swift VDi 2013 model, 3rd owner, with 1,14,000 km driven. All 4 suspensions have been replaced, and a new battery has been installed.…
Job Listings – (805)
ಬೇಕಾಗಿದ್ದಾರೆ: ಪುತ್ತೂರಿನ ಮಾಲ್ ಒಂದಕ್ಕೆ ಹೌಸ್‌ಕೀಪಿಂಗ್‌ಗೆ (ಕೆಲಸಕ್ಕೆ) ಮಹಿಳೆಯರು ಬೇಕಾಗಿದ್ದಾರೆ. ಸಂಪರ್ಕಿಸಿ : 9731552060 / 9844542447
House For Rent – (91)
ಎರಡು ಬೆಡ್ ರೂಮ್‌ಗಳಿರುವ ಮನೆ ಬಾಡಿಗೆಗೆ ಲಭ್ಯವಿದೆ. ಸ್ಥಳ : ಸಿರ್ಸಿ ಸಂಪರ್ಕಿಸಿ: 7892924895.
Job Listings – (806)
ಬೇಕಾಗಿದ್ದಾರೆ: ಉಜಿರೆಯ ಹಾರ್ಡ್‌ವೇರ್ ಅಂಗಡಿಯೊಂದಕ್ಕೆ ಪದವಿಯಾಗಿರುವ ಮಹಿಳಾ/ ಪುರುಷ ಅಭ್ಯರ್ಥಿಗಳು ಬೇಕಾಗಿದ್ದಾರೆ. ಸಂಪರ್ಕಿಸಿ : 7022653207