ಕೃಷಿ ಇಲಾಖೆ ಉಡುಪಿ
ಹೊಸ / ಅಸ್ತಿತ್ವದಲ್ಲಿರುವ (New & Existing ) ಆಹಾರ ಉತ್ಪನ್ನ ತಯಾರಿಕಾ ಘಟಕಗಳಿಗೆ 50% ಸಬ್ಸಿಡಿ ಸಾಲ ಮಂಜೂರಾತಿ
PMFME ಯೋಜನೆ ಅಡಿಯಲ್ಲಿ ಬೇಕರಿ ಉತ್ಪನ್ನ, ತೆಂಗಿನ ಎಣ್ಣೆ ಗಾಣ, ಮಸಾಲ ಹುಡಿ, ಮನೆ / ಬೇಕರಿಯಲ್ಲಿ ತಯಾರಿಸುವ ಇತರೆ ಎಲ್ಲ ಆಹಾರ ಉತ್ಪನ್ನ ತಯಾರಿಕಾ ಘಟಕಗಳಿಗೆ ಕೃಷಿ ಇಲಾಖೆಯ ಸಹಯೋಗದಲ್ಲಿ ಸಬ್ಸಿಡಿ ಸಾಲ ಮಂಜೂರಾತಿ ಮಾಡಲಾಗುವುದು.
ದಾಖಲಾತಿ ಸಲ್ಲಿಸಿದ 15 ದಿನದಲ್ಲಿ ಸಾಲ ಮಂಜೂರು ಮಾಡಲಾಗುವುದು.
ವಿಶೇಷ ಸೂಚನೆ :
10 ಲಕ್ಷ ರೂಗಳ ಸಾಲಕ್ಕೆ ಯಾವುದೇ ಜಾಮೀನು / ಆಸ್ತಿ ಪತ್ರದ ಅವಶ್ಯಕತೆ ಇಲ್ಲ.
ಮಾರ್ಚ್ 31ರ ಒಳಗೆ ನೋಂದಣಿ ಮಾಡಿ. ದಾಖಲಾತಿಗಳನ್ನು ವಾಟ್ಸಪ್ ಮಾಡುವ ಮೂಲಕ ಮನೆಯಲ್ಲಿ ಕುಳಿತು ಅರ್ಜಿ ಸಲ್ಲಿಸಿ.
ಹೆಚ್ಚಿನ ಮಾಹಿತಿ ಹಾಗೂ ದಾಖಲಾತಿಗಾಗಿ ಸಂಪರ್ಕಿಸಿ :- 8310353519
ಜಿಲ್ಲಾ ಸಂಪನ್ಮೂಲ ವ್ಯಕ್ತಿ, ಕೃಷಿ ಇಲಾಖೆ ಉಡುಪಿ.
Department of Agriculture, Udupi 50% Subsidized Loan Sanction for New & Existing Food Product Manufacturing Units Under the PMFME scheme, subsidized loans will be sanctioned to all food product manufacturing units for bakery products, coconut oil ghee, masala hoodi, home / bakery products in collaboration with the Department of Agriculture. Loan will be sanctioned within 15 days of submission of application.
Special Note: No collateral/property deed required for Rs 10 lakh loan. Register by March 31. Apply at home by WhatsApping the documents. For more information and registration contact :- 8310353519 District Resource Person, Department of Agriculture, Udupi.
Leave a Reply