ಕೃಷಿ ಇಲಾಖೆ ಉಡುಪಿ ಹೊಸ / ಅಸ್ತಿತ್ವದಲ್ಲಿರುವ (New & Existing ) ಆಹಾರ ಉತ್ಪನ್ನ ತಯಾರಿಕಾ ಘಟಕಗಳಿಗೆ 50% ಸಬ್ಸಿಡಿ ಸಾಲ ಮಂಜೂರಾತಿ PMFME ಯೋಜನೆ ಅಡಿಯಲ್ಲಿ ಬೇಕರಿ ಉತ್ಪನ್ನ, ತೆಂಗಿನ ಎಣ್ಣೆ ಗಾಣ, ಮಸಾಲ ಹುಡಿ, ಮನೆ / ಬೇಕರಿಯಲ್ಲಿ ತಯಾರಿಸುವ ಇತರೆ ಎಲ್ಲ ಆಹಾರ ಉತ್ಪನ್ನ ತಯಾರಿಕಾ ಘಟಕಗಳಿಗೆ ಕೃಷಿ ಇಲಾಖೆಯ ಸಹಯೋಗದಲ್ಲಿ ಸಬ್ಸಿಡಿ ಸಾಲ ಮಂಜೂರಾತಿ ಮಾಡಲಾಗುವುದು. ದಾಖಲಾತಿ ಸಲ್ಲಿಸಿದ 15 ದಿನದಲ್ಲಿ ಸಾಲ ಮಂಜೂರು ಮಾಡಲಾಗುವುದು. ವಿಶೇಷ ಸೂಚನೆ : …