ವಿರೂಪಾಕ್ಷಿ ಎಂಟರ್‌ಪ್ರೈಸಸ್ – ನೈಸರ್ಗಿಕ ಮತ್ತು ಆರ್ಗಾನಿಕ್ ಉತ್ಪನ್ನಗಳ ಪೂರೈಕೆ
ವಿರೂಪಾಕ್ಷಿ ಎಂಟರ್‌ಪ್ರೈಸಸ್ ಸಂಸ್ಥೆಯು ಪರಿಸರಸ್ನೇಹಿ, ರಾಸಾಯನಿಕ ಮುಕ್ತ ಆರ್ಗಾನಿಕ್ ಕೀಟನಿಯಂತ್ರಣ ಮತ್ತು ನೈಸರ್ಗಿಕ ಗೃಹಸ್ವಚ್ಛತಾ ಉತ್ಪನ್ನಗಳನ್ನು ಸರಬರಾಜು ಮಾಡುತ್ತದೆ. ನಮ್ಮ ಉತ್ಪನ್ನಗಳು ಮನುಷ್ಯರು ಮತ್ತು ಸಾಕುಪ್ರಾಣಿಗಳಿಗೆ ಯಾವುದೇ ಹಾನಿ ಮಾಡುವುದಿಲ್ಲ.
ಉತ್ಪನ್ನಗಳು:
✅ ಜಿರಲೆ ನಾಶಕ (ಕಾಕ್ರೋಚ್ ಜೆಲ್) – 1 ವರ್ಷ ಪರಿಣಾಮಕಾರಿ
✅ ಹಲ್ಲಿ ತಡೆಗಟ್ಟುವ ಸ್ಪ್ರೇ – 6 ತಿಂಗಳವರೆಗೆ ಪರಿಣಾಮಕಾರಿ
✅ ಸೊಳ್ಳೆ/ನುಸಿ ತಡೆಗಟ್ಟುವ ಸ್ಪ್ರೇ – ನಿತ್ಯ ಬಳಕೆಗಾಗಿ
✅ ಇಲಿ ತಡೆಗಟ್ಟುವ ಸ್ಪ್ರೇ (ಮನೆ, ಕಚೇರಿ, ಕಾರು, ಬೈಕ್) – 6 ತಿಂಗಳವರೆಗೆ ಪರಿಣಾಮಕಾರಿ
✅ ಇರುವೆ ಮತ್ತು ಜೇಡ ತಡೆಗಟ್ಟುವ ಸ್ಪ್ರೇ – 3 ತಿಂಗಳವರೆಗೆ ಪರಿಣಾಮಕಾರಿ
✅ ಬೆಡ್ ಬಗ್ (ತಿಗಣೆ) ನಾಶಕ ಸ್ಪ್ರೇ – ಉತ್ತಮ ಫಲಿತಾಂಶ
✅ ಟರ್ಮೈಟ್ (ಗೆದ್ದಲು) ಮತ್ತು ಮರಕೊರಕ (ವುಡ್ ಬೋರರ್) ನಾಶಕ ಸ್ಪ್ರೇ – ಪರಿಣಾಮಕಾರಿ
✅ ಜರಿ/ಲಕ್ಷ್ಮೀಚೇಳು ನಿವಾರಕ ಸ್ಪ್ರೇ – ಉತ್ತಮ ಪರಿಣಾಮ
✅ ಹರ್ಬಲ್ ಕೇಶವರ್ಧಿನೀ ತೈಲ – ಕೂದಲ ಬೆಳವಣಿಗೆಗೆ ಉತ್ತಮ
ಭಾರತದಾದ್ಯಂತ ಹೋಮ್ ಡೆಲಿವರಿ ಲಭ್ಯವಿದೆ (ಡೆಲಿವರಿ ಶುಲ್ಕ ಪ್ರತ್ಯೇಕ).
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 94832 32289 / 8073492142
Leave feedback about this