UDUPI DIST. BAKERY & FOOD PRODUCTS MANUFACTURERS & SELLERS ASSOCIATION (R.)
ಉಡುಪಿ ಜಿಲ್ಲಾ ಬೇಕರಿ ಮತ್ತು ಖಾದ್ಯ ತಿನಿಸುಗಳ ತಯಾರಕರ ಹಾಗೂ ಮಾರಾಟಗಾರರ ಸಂಘ (ರಿ.)
ಕೃಷ್ಣಗಿರಿ ಆರ್ಕೇಡ್, ಆಕಾಶವಾಣಿ ಸರ್ಕಲ್, ಬ್ರಹ್ಮಾವರ, ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ – 576213
ನಮ್ಮಲ್ಲಿ ಲಭ್ಯವಿರುವ ಸೇವೆಗಳು :
1. fssai ಲೈಸೆನ್ಸ್ ರಿಜಿಸ್ಟ್ರೇಶನ್ ಮತ್ತು ನವೀಕರಣ (ಎಲ್ಲಾ ರೀತಿಯ ಆಹಾರ ಉದ್ಯಮಕ್ಕೆ ಸಂಬಂಧಪಟ್ಟ fssai ಲೈಸೆನ್ಸ್‌ಗಳನ್ನು ಮಾಡಿಸಿಕೊಡಲಾಗುವುದು)
2. NABL ಲ್ಯಾಬೋರೇಟರಿ ನೀರಿನ ಪರೀಕ್ಷೆ. (ಎಲ್ಲಾ ರೀತಿಯ ಆಹಾರ ಉದ್ಯಮಕ್ಕೆ ಸಂಬಂಧಪಟ್ಟ ನೀರಿನ ಪರೀಕ್ಷೆ ಮಾಡಿಸಿಕೊಡಲಾಗುವುದು)
3. ಪಾನ್ ಕಾರ್ಡ್
4. ಕಾರ್ಮಿಕ ಇಲಾಖೆ ಲೈಸೆನ್ಸ್ ಹೊಸತು ಮತ್ತು ನವೀಕರಣ
5. EPF & ESI
6. ಆದಾಯ ತೆರಿಗೆ ಫೈಲಿಂಗ್ ಮತ್ತು GST ಫೈಲಿಂಗ್
7. ಉದ್ಯಮ್ ಆಧಾರ್ ರಿಜಸ್ಟ್ರೇಶನ್
8. ಕಾನೂನು ಮಾಪನ ಶಾಸ್ತ್ರ ಇಲಾಖೆಯ ತೂಕ ಮತ್ತು ಅಳತೆ + ಪ್ಯಾಕಿಂಗ್ ಪರವಾನಿಗೆ ರಿಜಿಸ್ಟ್ರೇಶನ್ ಮತ್ತು ನವೀಕರಣ.
9. ಆಹಾರ ಉದ್ಯಮಕ್ಕೆ ಸಂಬಂಧಪಟ್ಟ ಎಲ್ಲಾ ರೀತಿಯ ಪರವಾನಿಗೆಗಳನ್ನು ಮಾಡಿಸಿಕೊಡಲಾಗುವುದು.
10. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಾಯಧನಗಳನ್ನು (ಸಬ್ಸಿಡಿ) ಮಾಡಿಸಿಕೊಡಲಾಗುವುದು.
11. ಇತರ ಯಾವುದೇ ಇಲಾಖೆಗೆ ಸಂಬಂಧಪಟ್ಟ ಪರವಾನಿಗೆ ಮಾಡಿಸಿಕೊಡಲಾಗುವುದು.
Leave feedback about this