ಸ್ಟಾಲ್ ಬುಕ್ಕಿಂಗ್ ಆರಂಭವಾಗಿದೆ – ಸುಳ್ಯ ಫುಡ್ ಫೆಸ್ಟ್ 2025
ಸುಳ್ಯದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಫ್ರೆಂಡ್ಸ್ ಕ್ಲಬ್ ಸುಳ್ಯ ಆಯೋಜಿಸುತ್ತಿರುವ ಸುಳ್ಯ ಫುಡ್ ಫೆಸ್ಟ್ 2025 ಮೇ 9 ರಿಂದ 12ರವರೆಗೆ, ಪ್ರತಿದಿನ ಸಂಜೆ 4 ಗಂಟೆಯಿಂದ ಪ್ರಾರಂಭವಾಗಲಿದ್ದು, ರುಚಿಕರ ವೆಜ್ ಹಾಗೂ ನಾನ್ ವೆಜ್ ಖಾದ್ಯಗಳನ್ನು ಪ್ರದರ್ಶಿಸಲು ಇಚ್ಛಿಸುವವರು ಸ್ಟಾಲ್ ಬುಕಿಂಗ್ ಗೆ ಇಂದೇ ಸಂಪರ್ಕಿಸಿ.
ಸಂಪರ್ಕಿಸಿ : 9902103855 / 9008394899 / 9686740407
Stall Booking Has Started – Sullia Food Fest 2025
For the first time in the history of Sullia, Friends Club Sullia is organizing the Sullia Food Fest 2025 from May 9th to 12th, starting every evening from 4 PM. Those interested in showcasing delicious vegetarian and non-vegetarian dishes are requested to contact now for stall booking.
Leave feedback about this