ಶ್ರೀ ಕೃಷ್ಣ ಪೂಜಾ ಸೇಲ್ಸ್ – ಹೋಲ್‌ಸೇಲ್ ಮತ್ತು ರಿಟೈಲ್ ವ್ಯಾಪಾರಸ್ಥರು
– ಕಲ್ಕೂರ ಸಂಕೀರ್ಣ, ಹಳೆ ಪೋಲಿಸ್ ಸ್ಟೇಷನ್ ಎದುರು, ಸತ್ಯನಾಥ ಸ್ಟೋರ್ಸ್ ಹತ್ತಿರ ಬ್ರಹ್ಮಾವರ.
ನಮ್ಮಲ್ಲಿ ಎಲ್ಲಾ ತರಹದ ಧಾರ್ಮಿಕ ಹಾಗೂ ಇತರ ಶುಭಸಮಾರಂಭಗಳಿಗೆ ಅವಶ್ಯಕವಿರುವ ಪೂಜಾ ಪರಿಕರಗಳು ದೊರೆಯುತ್ತವೆ.
ನಮ್ಮಲ್ಲಿ ಎಲ್ಲಾ ತರಹದ ಪೂಜಾ ವಸ್ತುಗಳು, ದರ್ಬೆ, ಸಮಿದೆಗಳು, ಜನಿವಾರ, ಗೋಪಿ, ಬಾಸಿಂಗ, ಪಾಣಿಪಂಚೆ, ವೇಸ್ಟಿ, ಶಾಲು, ಬೈರಾಸು, ಸುಗಂಧ ದ್ರವ್ಯಗಳು, ರಂಗೋಲಿ ಹುಡಿ, ಅರಶಿನ, ಕುಂಕುಮ ಮತ್ತು ಇತರೆ ಬಣ್ಣದ ಹುಡಿಗಳು, ಪಂಚಾಂಗ, ಜಾಗಟೆ, ಗಂಟಾಮಣಿ, ಸಮ್ಮಾನಮಾಲೆ, ಇತರ ಜಪಮಾಲೆಗಳು ಪೂಜಾಪುಸ್ತಕ ಹಾಗೂ ಹಿತ್ತಾಳೆ ಮತ್ತು ತಾಮ್ರದ ಪೂಜಾ ಪರಿಕರಗಳು ರಿಯಾಯಿತಿ ದರದಲ್ಲಿ ದೊರೆಯುತ್ತದೆ.
ಪೂಜಾ ಸಾಮಾಗ್ರಿಗಳನ್ನು ಮುಂಚಿತವಾಗಿ ತಿಳಿಸಿದಲ್ಲಿ ತಾವು ತಿಳಿಸಿದ ಸ್ಥಳಕ್ಕೆ ಕ್ಲಪ್ತ ಸಮಯದಲ್ಲಿ ತಲುಪಿಸಲಾಗುವುದು.
ಸಂಪರ್ಕಿಸಿ : 9964399527 / 9019727736
Leave feedback about this