Shri Brahmalingeshwara Electrical and Furniture

  • March 27, 2025 3:16 pm
  • Kundapura, Udupi, Karnataka
  • List
NewTop

ಪ್ರತೀ ತಿಂಗಳು ₹1000 ರಂತೆ 15 ತಿಂಗಳು ಪಾವತಿಸಿ, ಮತ್ತು ಪ್ರತೀ ತಿಂಗಳು ನಂಬರ್ ಡ್ರಾದಲ್ಲಿ ಭಾಗವಹಿಸಿ. ಪ್ರತಿ ತಿಂಗಳು 4 ಅಥವಾ 5 ಅದೃಷ್ಟಶಾಲಿಗಳಿಗೆ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶ. ಡ್ರಾದಲ್ಲಿ ವಿಜೇತರಾಗದ ಸದಸ್ಯರು ಒಟ್ಟು 15000/- ರೂ ಮೌಲ್ಯದ ಯಾವುದೇ ವಸ್ತುಗಳನ್ನು ಶ್ರೀ ಬ್ರಹ್ಮಲಿಂಗೇಶ್ವರ ಇಲೆಕ್ಟಿಕಲ್ ಮತ್ತು ಫರ್ನಿಚರ್‌ನ ಶೋರೂಮ್‌ನಲ್ಲಿ 30-45ದಿನಗಳ ಒಳಗಡೆ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9611120348 / 97412 71547 / 8088849788.

ನಿಯಮಗಳು :

1. ಮೊದಲ ಕಂತಿನ ಆರಂಭ ನೀವು ನೀಡಿರುವ ವಾಟ್ಸಾಪ್ ನಂಬರ್‌ಗೆ ತಿಳಿಸಲಾಗುವುದು.
2. ಸದಸ್ಯರು ಪ್ರತಿ ತಿಂಗಳು ರೂ.1000/ ರಂತೆ 15 ಕಂತು ಪಾವತಿಸತಕ್ಕದ್ದು.
3. ಕಂತುಗಳನ್ನು ನಾವು ನೀಡಿರುವ ಮೊಬೈಲ್ ನಂಬರ್‌ಗೆ ಗೂಗಲ್/ಫೋನ್ ಪೇ ಮಾಡುವುದು
4. ಪಾವತಿಸಿದ ಕಂತುಗಳ ಸ್ಟೀನ್‌ಶಾಟ್ ಜೊತೆಗೆ ಸದಸ್ಯತನ ಕಾರ್ಡ್ ಸಂಖ್ಯೆ ನಮೂದಿಸಬೇಕು.
5. ನಿಮ್ಮ ಮೊತ್ತ ಜಮೆಯಾದ ಬಳಿಕ ನೀವು ದೃಡೀಕರಣ ಪಡೆಯಬೇಕು.
6. ಪ್ರತೀ ತಿಂಗಳ ಕಂತನ್ನು ನಾವು ನೀಡಿರುವ ದಿನಾಂಕದ ಒಳಗೆ ಪಾವತಿಸಬೇಕು.
7. ಪ್ರತೀ ತಿಂಗಳ ಡ್ರಾವನ್ನು ಉಪಸ್ಥಿತರಿರುವ ಸದಸ್ಯರ ಸಮ್ಮುಖದಲ್ಲಿ ನಡೆಸಲಾಗುತ್ತದೆ ಹಾಗೂ ಯುಟ್ಯೂಬ್ ಲೈವ್ ಮೂಲಕ ವೀಕ್ಷಿಸಬಹುದು.
8. ಮಾಸಿಕ ಕಂತು ಪಾವತಿಸದ ಸದಸ್ಯರು ಅದೃಷ್ಟ ಫಲಿತಾಂಶಕ್ಕೆ ಅರ್ಹರಲ್ಲ. ಸದಸ್ಯರು ಮಾಸಿಕ ಪಾವತಿಯನ್ನು ಕಂತು ಅವಧಿಯ ಮಧ್ಯದಲ್ಲಿ ನಿಲ್ಲಿಸಿದರೆ ಅಥವಾ ಸದಸ್ಯತ್ವವನ್ನು ಹಿಂತೆಗೆದುಕೊಂಡರೆ ಯಾವುದೇ ಹಣವನ್ನು ಮರುಪಾವತಿಸಲಾಗುವುದಿಲ್ಲ.
9. ಡ್ರಾದಲ್ಲಿ ವಿಜೇತರಾಗದ ಸದಸ್ಯರು ಒಟ್ಟು 15000/-ರೂ ಮೌಲ್ಯದ ಯಾವುದೇ ವಸ್ತುಗಳನ್ನು ಶ್ರೀ ಬ್ರಹ್ಮಲಿಂಗೇಶ್ವರ ಇಲೆಕ್ಟಿಕಲ್ ಮತ್ತು ಫರ್ನಿಚರ್‌ನ ಶೋರೂಮ್‌ನಲ್ಲಿ 30-45ದಿನಗಳ ಒಳಗಡೆ ಪಡೆಯಲು ಅರ್ಹರಾಗಿರುತ್ತಾರೆ.
10. ಬಹುಮಾನಗಳ ಬದಲಾಗಿ ನಗದನ್ನು ನೀಡಲಾಗುವುದಿಲ್ಲ.
11. ಡ್ರಾ ವಿಜೇತರಾದವರು ಮುಂದಿನ ಕಂತನ್ನು ಪಾವತಿಸಬೇಕಾಗಿಲ್ಲ ಮತ್ತು ಡ್ರಾದಿಂದ ಹೊರಗುಳಿಯುತ್ತಾರೆ.
12. ಯಾವುದೇ ತಕರಾರು ಇದ್ದಲ್ಲಿ ಕುಂದಾಪುರದ ಕಾನೂನಿನ ಅಧಿಕಾರ ವ್ಯಾಪ್ತಿಗೆ ಮಾತ್ರ ಸೀಮಿತವಾಗಿರುತ್ತದೆ.
13. ಸರಕಾರದ ಕಾನೂನುಬದ್ಧ ವ್ಯವಸ್ಥೆಗೆ ಒಳಪಟ್ಟಿದೆ
14. ಬಹುಮಾನಗಳಿಗೆ ಸಂಬಂಧಿಸಿದ ಎಲ್ಲಾ ಸರ್ಕಾರಿ ಶುಲ್ಕಗಳನ್ನು ವಿಜೇತರು ಸ್ವತಃ ಭರಿಸಬೇಕಾಗುತ್ತದೆ.
15. ವ್ಯವಸ್ಥಾಪಕರ ತೀರ್ಮಾನವೇ ಅಂತಿಮ.

Location

Halady,576222,Kundapura,Udupi,Karnataka

Leave feedback about this

  • Quality
  • Price
  • Service