ಉಡುಪಿ ಜಿಲ್ಲೆಯ ಹೆಜಮಾಡಿ ಟೋಲ್ ಗೇಟ್ ಬಳಿ ಇರುವ ಶಿವ ಸಾಗರ್ ಕಾಂಪ್ಲೆಕ್ಸ್‌ನಲ್ಲಿ ನ್ಯೂ ಶಿವ ಸಾಗರ್ ವೆಜ್ ರೆಸ್ಟೋರೆಂಟ್, ಧನುಷ್ ಫ್ಯಾಮಿಲಿ ರೆಸ್ಟೋರೆಂಟ್, ಧ್ರುವ್ ಲಾಡ್ಜಿಂಗ್ & ಬೋರ್ಡಿಂಗ್ ಮತ್ತು ಶ್ರೀಯಾ ರೂಫ್ ಟಾಪ್ ಪಾರ್ಟಿ ಹಾಲ್‌ನ ಉದ್ಘಾಟನಾ ಸಮಾರಂಭವು 02-05-2025 (ಶುಕ್ರವಾರ) ನಡೆಯಲಿದೆ. ಸಂಜೆ 3.30ಕ್ಕೆ ಪೂಜೆ, 4.00ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, 5.30ಕ್ಕೆ ಉದ್ಘಾಟನೆ ಹಾಗೂ ಸಭೆ, ಮತ್ತು 8.30ಕ್ಕೆ ಭೋಜನ ಇರುತ್ತದೆ.
ಸೌಲಭ್ಯಗಳಲ್ಲಿ ಎಸಿ ರೂಮ್ಸ್, ಫ್ಯಾಮಿಲಿ ರೆಸ್ಟೋರೆಂಟ್, ರೂಫ್ ಟಾಪ್ ಹಾಲ್, ಪಾರ್ಕಿಂಗ್, ಉಚಿತ ವೈಫೈ ಹಾಗೂ ಪಿಕ್‌ಅಪ್/ಡ್ರಾಪ್ ಸೇವೆ ಲಭ್ಯವಿದೆ.
ಸಂಪರ್ಕಿಸಿ : 9448129924 / 9686915732.
Leave feedback about this