Residential Site For Sale – (07)
Residential Site For Sale – (07)
Residential Site For Sale – (07)
Residential Site For Sale – (07)
New

ವಾಸ್ತವ್ಯ ಉದ್ದೇಶಿತ ಜಾಗ ಮಾರಾಟಕ್ಕಿದೆ – ಬೆಳ್ತಂಗಡಿ

ಮನೆ ನಿರ್ಮಾಣಕ್ಕೆ ಯೋಗ್ಯವಾದ ಜಾಗವು ಮಾರಾಟಕ್ಕಿದೆ. ಈ ಜಾಗವು ಪುಂಜಾಲುಕಟೆ (ಮಡಂತ್ಯಾರಿಂದ 4 ಕಿ.ಮೀ), ವೇಣೂರು (6 ಕಿ.ಮೀ), ಮತ್ತು ಗೋಳಿಯಂಗಡಿಯಿಂದ 4 ಕಿ.ಮೀ ದೂರದಲ್ಲಿದೆ. ಪುಂಜಾಲುಕಟೆ–ವೇಣೂರು ರಾಜ್ಯ ಹೆದ್ದಾರಿಯಿಂದ ಕೇವಲ 0.5 ಕಿ.ಮೀ ದೂರದಲ್ಲಿದ್ದು, ಕಾಂಕ್ರೀಟ್ ರಸ್ತೆಗೆ ಹೊಂದಿಕೊಂಡಿರುವ ಆಸ್ತಿಯಾಗಿದೆ.

ಈ ಜಾಗವು ಶಾರದಾಂಬ ಭಜನಾ ಮಂದಿರ (ಕುಕ್ಕೇಡಿ), ಬುಲೆಕರದ ಬಳಿ ಇದೆ. ಒಟ್ಟು 20 ಸೆಂಟ್ಸ್ ಜಾಗವಿದ್ದು, ಇದರಲ್ಲಿ 10 ಸೆಂಟ್ಸ್ ವರ್ಗ ಮತ್ತು 10 ಸೆಂಟ್ಸ್ ಕುಮ್ಕಿ ಸೇರಿವೆ. ಆಸ್ತಿಗೆ ಕಲ್ಲಿನ ಕಂಬಗಳಿಂದ ಸಂಪೂರ್ಣ ಬೌಂಡರಿ ಹಾಕಲಾಗಿದೆ.

ಒಟ್ಟು ಬೆಲೆ ₹7,00,000/- (ಫಿಕ್ಸ್‌). ಎಲ್ಲಾ ದಾಖಲೆಗಳು ಸಂಪೂರ್ಣ ಕ್ಲಿಯರ್ ಆಗಿವೆ ಮತ್ತು ತಕ್ಷಣ ರೆಜಿಸ್ಟ್ರೇಶನ್ ಮಾಡಬಹುದಾಗಿದೆ.

ಆಸಕ್ತರು ಹೆಚ್ಚಿನ ಮಾಹಿತಿ ಮತ್ತು ಸ್ಥಳದ ಫೋಟೋಗಳಿಗಾಗಿ ದಯವಿಟ್ಟು ಸಂಪರ್ಕಿಸಿ : 9481134148.

Overview

Location

Belthangady,574214,Belthangady,Dakshina Kannada,Karnataka

Leave feedback about this

  • Quality
  • Price
  • Service