ಕಾರ್ಕಳದ ಬಜೆಗೋಳಿಯಲ್ಲಿ ಹೈವೇ ಯಿಂದ ಕಾಣುವಷ್ಟು ಅಂತರದಲ್ಲಿ ಮತ್ತು ಹೈವೇಗೆ ನೇರ ಸಂಪರ್ಕ ಹೊಂದಿರುವ ವಾಸ್ತವ್ಯ / ವಾಣಿಜ್ಯ ಉದ್ದೇಶಕ್ಕೆ ಯೋಗ್ಯವಾಗಿರುವ ಧಾರಾಳ ನೀರಾಶ್ರಯದ ಬಾವಿ, ತೆಂಗು, ಅಡಿಕೆ, ಮಾವು ಮತ್ತಿತರ ಫಲ ನೀಡುವ ಮರಗಳನ್ನು ಹೊಂದಿರುವ 2.15 ಎಕ್ರೆ ಸಮತಟ್ಟಾದ ತೋಟದ ಸ್ತಳ ಮಾರಾಟಕ್ಕೆ ಲಭ್ಯವಿದೆ. ಮಧ್ಯವರ್ತಿಗಳಿಗೆ ಅವಕಾಶ ಇರುವುದಿಲ್ಲ. ಸಂಪರ್ಕಿಸಿರಿ : 98452 32490 / 96116 82681
Leave feedback about this