Kisan Agrotech
Kisan Agrotech
Kisan Agrotech
Kisan Agrotech
 • February 20, 2024 12:59 pm
 • Brahmavara, Udupi, Karnataka
 • List
Top

ಕುಬೋಟಾ ಜಪಾನಿನ ನಂ. 1 ಟ್ರಾಕ್ಟರ್ ಬ್ರಾಂಡ್ ಮತ್ತು ಕೃಷಿ ಉಪಕರಣಗಳ ತಯಾರಕರು

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಅಧಿಕೃತ ಮಾರಾಟಗಾರರು

ಕುಬೋಟಾ ಉಪಕರಣಗಳ ವೈಶಿಷ್ಟ್ಯಗಳು :

 • ವಿಶ್ವಾಸಾರ್ಹ ಮತ್ತು ನಿಖರತೆ

 • ಕಡಿಮೆ ನಿರ್ವಹಣಾ ವೆಚ್ಚ

 • 5 ವರ್ಷದ ವಾರಂಟಿ

 • ಡ್ಯೂಯಲ್ ಆಕ್ಟಿಂಗ್ ಪವರ್ ಸ್ಟಿಯರಿಂಗ್

 • ಬ್ಯಾಲನ್ಸರ್ ಶಾಫ್ಟ್

 • ಇಂಡಿಪೆಂಡೆಂಟ್ ಡುಯಲ್ PTO

 • 4WD ಬೆವೆಲ್ ಗೇರ್ ಟೆಕ್ನಾಲಜಿ

 • E-CDIS

 • ಪ್ಲಾನೆಟ್ರಿ ಡ್ರೈವ್

 • ವರ್ಗದಲ್ಲಿಯೇ ಅತ್ಯುತಮ ಶಕ್ತಿದಾಯಕ ಎಂಜಿನ್ ಇನ್ನೂ ಹಲವಾರು ವಿಶೇಷತೆಗಳೊಂದಿಗೆ.

ನಮ್ಮಲ್ಲಿ ಖರೀದಿಗೆ ದೊರಕುವ ಸೌಲಭ್ಯಗಳು :

 • ಕೃಷಿ ಇಲಾಖೆಯಿಂದ ಸಹಾಯಧನ ಲಭ್ಯವಿದೆ

 • ರೋಟವೇಟ‌ರ್ ಸೇರಿದಂತೆ ಸಾಲ ಲಭ್ಯವಿದೆ

 • 90% ಸಾಲ ಮಂಜೂರಾತಿ ಅತ್ಯಂತ ಕಡಿಮೆ ಬಡ್ಡಿದರ ಮತ್ತು ಡೌನ್ ಪೇಮೆಂಟ್‌ನೊಂದಿಗೆ

 • ಒರಿಜಿನಲ್ ಬಿಡಿ ಭಾಗಗಳು

 • ಮಾರಾಟದ ನಂತರದ ಉತ್ತಮ ಸೇವೆ

Location

Kisan Agro tech Kubota Tractor dealer Kota Udupi ,Jahnavi Complex, Near Hiremahalingeshwar Temple, Kota,576221,Brahmavara,Udupi,Karnataka

Leave feedback about this

 • Quality
 • Price
 • Service