Kelkar Logistic Solutions
  • June 4, 2024 9:55 am
  • Belthangady, Dakshina Kannada, Karnataka
  • Classified ADs
New

ದಿನಂಪ್ರತಿ ಪಾರ್ಸೆಲ್ ಸರ್ವಿಸ್ – ಕೇಳ್ಕರ್ ಲಾಜಿಸ್ಟಿಕ್ ಸೊಲ್ಯೂಷನ್ಸ್, ಬೆಳ್ತಂಗಡಿ.

ನಾವು ಬೆಳ್ತಂಗಡಿಯಿಂದ ಹುಬ್ಬಳ್ಳಿ, ಮೈಸೂರು, ಬೆಂಗಳೂರು, ಪುಣೆ ಮತ್ತು ಮುಂಬೈಗೆ ದೈನಂದಿನ ಪಾರ್ಸೆಲ್ ಸೇವೆಯನ್ನು ಒದಗಿಸುತ್ತೇವೆ. ಇದಲ್ಲದೆ, ಜೂನ್ ೦7 ಅಥವಾ ೦8, 2024 ರಂದು ಬೆಳ್ತಂಗಡಿ ಯಿಂದ ಶಿರಸಿಗೆ ಮತ್ತು ಶಿರಸಿ ಯಿಂದ ಬೆಳ್ತಂಗಡಿಗೆ ವಿಶೇಷ ಸೇವೆಯನ್ನು ನೀಡುತ್ತಿದ್ದೇವೆ. ಹೆಚ್ಚಿನ ವಿವರಗಳಿಗಾಗಿ, ಇಂದೇ ಸಂಪರ್ಕಿಸಿ : 9036224888, ವಾಟ್ಸಾಪ್ : 9036443226.

Location

Belthangady,574214,Belthangady,Dakshina Kannada,Karnataka

Leave feedback about this

  • Quality
  • Price
  • Service