ಉನ್ನತ ಗುಣಮಟ್ಟದ ಪ್ಯಾಕೇಜಿಂಗ್ ಮತ್ತು ಕೈಗಾರಿಕಾ ಉತ್ಪನ್ನಗಳ ತಯಾರಕರು ಹಾಗೂ ವಿತರಕರು.
ನಾವು ಪ್ರೀಮಿಯಮ್ BOPP ಟೇಪ್‌ಗಳು (ಗಮ್ ಟೇಪ್ಸ್) ವಿವಿಧ ಗಾತ್ರಗಳಲ್ಲಿ (0.5 ಇಂಚಿನಿಂದ 4 ಇಂಚು) ಮತ್ತು ಉದ್ದ (25 ಮೀಟರ್‌ನಿಂದ 650 ಮೀಟರ್) ನಲ್ಲಿ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಲೋಗೋ, ಬ್ರಾಂಡ್, ಅಥವಾ ಹೆಸರನ್ನು ಮುದ್ರಿಸಿ ಒದಗಿಸುತ್ತೇವೆ.
ಅದರೊಂದಿಗೆ ಬಲಿಷ್ಠ ಸ್ಟ್ರೆಚ್ ಫಿಲ್ಮ್‌ಗಳು, ಗುಣಮಟ್ಟದ ಸ್ಟಿಕರ್, ಲೇಬಲ್, ಸ್ಟ್ರಾಪ್, ಮತ್ತು ಆನ್‌ಲೈನ್ ಪ್ಯಾಕೇಜಿಂಗ್ ಚೀಲಗಳು ಲಭ್ಯ. ಹೆಚ್ಚಿನ ವಿವರಗಳಿಗೆ ನಮ್ಮನ್ನು ಸಂಪರ್ಕಿಸಿ.
ಸಂಪರ್ಕಿಸಿ : 8867809180
Leave feedback about this