Job Listings – (998)
New

ಬೇಕಾಗಿದ್ದಾರೆ : ಕುಮಟಾ ಅಳೆಕೋಡಿ ಪೆಟ್ರೋಲ್ ಬಂಕ್‌ನಲ್ಲಿ ಕೆಳಗಿನ ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕ್ಲರ್ಕ್ (ಪುರುಷ) – 2 ಹುದ್ದೆಗಳು (ಕಂಪ್ಯೂಟರ್ ಜ್ಞಾನ ಅಗತ್ಯ) ಮತ್ತು ಪಂಪ್ ಬಾಯ್ – 2 ಹುದ್ದೆಗಳು (10ನೇ ತರಗತಿ ಪಾಸ್ ಅಥವಾ ಹೆಚ್ಚಿನ ಶಿಕ್ಷಣ ಹೊಂದಿರಬೇಕು).

ಆಸಕ್ತರು ಸಂಪರ್ಕಿಸಿ : 9353458510

Overview

Location

Alvekodi, Kumta,581343,Kumta,Uttara Kannada,Karnataka

Leave feedback about this

  • Quality
  • Price
  • Service