ಉದ್ಯೋಗವಕಾಶ : ಉಡುಪಿ ಶ್ರೀಕೃಷ್ಣ ಮಠದ ಆಸುಪಾಸಿನ ಕ್ಯಾಂಟೀನ್‌ಗೆ ಕೌಂಟರ್ ಸೇಲ್ಸ್ ಮತ್ತು ಕ್ಯಾಷಿಯರ್ ಬೇಕಾಗಿದ್ದಾರೆ. (ಪಾರ್ಟ್ ಟೈಮ್ / ಫುಲ್ ಟೈಮ್ ಕೆಲಸಕ್ಕೆ ಅವಕಾಶ ಇದೆ.) ಫುಲ್ ಟೈಮ್ ಕೆಲಸ ಮಾಡುವವರಿಗೆ ವಸತಿ ವ್ಯವಸ್ಥೆ ನೀಡಲಾಗುತ್ತದೆ. ಸಮಯ : ಬೆಳಿಗ್ಗೆ 6.30 ರಿಂದ ರಾತ್ರಿ 11.30ರವರೆಗೆ. ಸಂಪರ್ಕಿಸಿ : 9844019200
Leave feedback about this