ಉಡುಪಿ ಬನ್ನಂಜೆಯ ಖ್ಯಾತ ಕಾಸ್ಟ್ಯೂಮ್ ಅಂಗಡಿಗೆ ಸಿಬ್ಬಂದಿ ಅಗತ್ಯವಿದೆ. ಸೇಲ್ಸ್ ಗರ್ಲ್ಸ್‌ಗಳಿಗೆ ಬೆಳಿಗ್ಗೆ 9.00ರಿಂದ ಸಂಜೆ 7.00ರವರೆಗೆ ಕೆಲಸದ ಸಮಯವಾಗಿದ್ದು, ವೇತನ ₹12,000 ನೀಡಲಾಗುತ್ತದೆ. ಪಾರ್ಟ್ ಟೈಮ್ ಸೇಲ್ಸ್ ಗರ್ಲ್ಸ್ಗಗೆ ಮಧ್ಯಾಹ್ನ 2.00ರಿಂದ ಸಂಜೆ 7.00ರವರೆಗೆ ಕೆಲಸದ ಸಮಯ ಮತ್ತು ವೇತನ ₹5,000 ಆಗಿರುತ್ತದೆ. ಬಿಲ್ಲಿಂಗ್ ಅಸಿಸ್ಟೆಂಟ್ ಹುದ್ದೆಗೆ ಬೆಳಿಗ್ಗೆ 9.30ರಿಂದ ಸಂಜೆ 6.30ರವರೆಗೆ ಕೆಲಸದ ಸಮಯ ಮತ್ತು ವೇತನ ₹12,000 ನೀಡಲಾಗುತ್ತದೆ. ವಸತಿ ಸೌಲಭ್ಯ ಒದಗಿಸಲಾಗುತ್ತದೆ, ಸಂಜೆಯ ಟಿಫಿನ್ ಕೂಡ ಒದಗಿಸುತ್ತೇವೆ. ಬೆಳಿಗ್ಗೆ 9 ರಿಂದ 10 ರವರೆಗೆ ಮಾತ್ರ ಕರೆಗಳನ್ನು ಮಾಡಬಹುದು.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9964195307.
Leave feedback about this