ಟೆಲಿಕಾಲಿಂಗ್ ಕೆಲಸಕ್ಕೆ ಯುವತಿಯರು ಬೇಕಾಗಿದ್ದಾರೆ.
-
ಉತ್ತಮ ಮಾತುಕತೆ ಹಾಗೂ ಸಂವಹನ ಕೌಶಲ್ಯ ಇರುವ ಯುವತಿಯರಿಗೆ ಉದ್ಯೋಗಾವಕಾಶ.
-
ಕನ್ನಡ ಮತ್ತು ತುಳು ಭಾಷೆಯಲ್ಲಿ ಮಾತನಾಡಬೇಕು.
-
ಕನಿಷ್ಠ ಮಟ್ಟದ ಸಾಮಾಜಿಕ ಜ್ಞಾನ ಹೊಂದಿರಬೇಕು.
-
ಟೆಲಿಕಾಲಿಂಗ್ ಅನುಭವ ಹೊಂದಿರುವವರಿಗೆ ಮೊದಲ ಆದ್ಯತೆ.
-
ವೇತನದ ಜೊತೆಗೆ ಆಕರ್ಷಕ ಕಮಿಷನ್ ನೀಡಲಾಗುತ್ತದೆ.
-
ಉಡುಪಿ ಹಾಗೂ ಸುತ್ತಮುತ್ತಲಿನ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ.
Leave feedback about this