ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡುಬಿದಿರೆ (ದ.ಕ) – 574227
ಖಾಲಿ ಹುದ್ದೆ – ಮೆಕ್ಯಾನಿಕ್ಸ್
ಟಾಟಾ, ಅಶೋಕ್ ಲೈಲ್ಯಾಂಡ್ ಮತ್ತು ಐಶರ್ ಬಸ್ಸುಗಳ ದುರಸ್ತಿ ಅನುಭವ ಇರುವವರಿಗೆ ಆದ್ಯತೆ ನೀಡಲಾಗುತ್ತದೆ.
ಉತ್ತಮ ವೇತನದೊಂದಿಗೆ ಉಚಿತ ಊಟ ಮತ್ತು ವಸತಿ ಸೌಲಭ್ಯ ಲಭ್ಯವಿದೆ.
ಆಸಕ್ತರು ಸಂಪರ್ಕಿಸಿರಿ:
📞 7353756204 / 9035551025
Leave feedback about this