ಅಡುಗೆಯವರು ಬೇಕಾಗಿದ್ದಾರೆ
“ಕಡಲ್ದ ರುಚಿ ಬೆಂಗಳೂರುಡು”
ಕತ್ರಿಗುಪ್ಪೆಯಲ್ಲಿ ಹೊಸದಾಗಿ ತೆರೆಯಲಾದ ಮಂಗಳೂರು ಶೈಲಿಯ ಮಾಂಸಾಹಾರಿ ಹೋಟೆಲ್ಗೆ ಅಡುಗೆಯವರು ಬೇಕಾಗಿದ್ದಾರೆ.
ಅಡುಗೆಯ ಅವಶ್ಯಕತೆಗಳು:
- ಫಿಶ್ ಕರಿ, ಫಿಶ್ ಪ್ರೈ ಹಾಗೂ ಇತರೆ ಮೀನಿನ ಪದಾರ್ಥಗಳನ್ನು ಮಾಡಲು ತಿಳಿದಿರಬೇಕು.
- ಮಂಗಳೂರು ಶೈಲಿಯ ಚಿಕನ್ ಪದಾರ್ಥಗಳನ್ನು ಮಾಡಲು ತಿಳಿದಿರಬೇಕು.
- ಮಂಗಳೂರು ಶೈಲಿಯ ನೀರ್ ದೋಸೆ ಹಾಗೂ ಇತರೆ ತಿಂಡಿಗಳನ್ನು ಮಾಡಲು ತಿಳಿದಿರಬೇಕು.
ಸಂಬಳ ಮಾತುಕತೆಗೆ ಒಳಪಟ್ಟಿರುತ್ತದೆ.
Leave feedback about this