ಬೇಕಾಗಿದೆ: ಕಿನ್ನಿಗೋಳಿ ಬಳಿಯ ಆಹಾರ ಉತ್ಪಾದನಾ ಘಟಕಕ್ಕೆ ಬ್ರೆಡ್ ಹಾಗೂ ಇತರ ಬೇಕರಿ ಉತ್ಪನ್ನಗಳನ್ನು ತಯಾರಿಸಲು ಅನುಭವವಿರುವವರು ಮತ್ತು ಸಹಾಯಕ ಕೆಲಸಕ್ಕೆ 20 ವರ್ಷ ಮೇಲ್ಪಟ್ಟ ಅಭ್ಯರ್ಥಿಗಳು ಬೇಕಾಗಿದ್ದಾರೆ. ಉತ್ತಮ ವೇತನ, P.F., E.S.I., ಊಟ ಹಾಗೂ ವಸತಿ ಉಚಿತವಾಗಿ ಒದಗಿಸಲಾಗುವುದು. ಆಸಕ್ತರು ದಯವಿಟ್ಟು 8088901237 ಸಂಖ್ಯೆಗೆ ಸಂಪರ್ಕಿಸಿರಿ.
Leave feedback about this