ಉಡುಪಿಯಲ್ಲಿ ಕ್ಲೀನಿಂಗ್ ಪ್ರಾಡಕ್ಟ್ಸ್ ಕಂಪನಿಗೆ SSLC ಉತ್ತೀರ್ಣರಾದ 18 ವರ್ಷ ಮೇಲ್ಪಟ್ಟ ಮಹಿಳೆಯರು ಬೇಕಾಗಿದ್ದಾರೆ. ಕೆಲಸದ ಸಮಯ ಬೆಳಿಗ್ಗೆ 8:50ರಿಂದ ಸಂಜೆ 5:15ರವರೆಗೆ ಇರುತ್ತದೆ. ತಿಂಗಳ ಸಂಬಳ ₹13,000.
ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9482559090 / 9341819090 ಕರೆ ಮಾಡುವ ಸಮಯ : ಬೆಳಿಗ್ಗೆ10.30 ರಿಂದ ಸಂಜೆ 4ರವರೆಗೆ
Leave feedback about this