Job Listings – (1145)
New

ಬೇಕಾಗಿದ್ದಾರೆ CNC ಮಶಿನ್ ಆಪರೇಟರ್‌ಗಳು (50 ಹುದ್ದೆಗಳು – ಪುರುಷರಿಗೆ ಮಾತ್ರ). ವಿದ್ಯಾರ್ಹತೆ: ITI, Diploma, BE, B.Com ಅಥವಾ B.Sc. ಹೊಂದಿದವರು ಅರ್ಜಿ ಸಲ್ಲಿಸಬಹುದು. ಸಂಬಳ: CTC ₹20,000. ಉಚಿತ ಕ್ಯಾಂಟೀನ್ ಸೌಲಭ್ಯ ಜೊತೆಗೆ ESI ಮತ್ತು PF ಪ್ರಯೋಜನಗಳು ಲಭ್ಯವಿವೆ.
ಸಂಪರ್ಕಿಸಿ : 7619647114 / 9353412865.

Overview

Location

Sirsi,581401,Sirsi,Uttara Kannada,Karnataka

Leave feedback about this

  • Quality
  • Price
  • Service