ಮಂಗಳೂರಿನ ನಂತೂರು ಬಳಿ ಇರುವ ಆಟೋಮೊಬೈಲ್ ಆಕ್ಸೆಸ್ಸೋರಿ ಕಂಪನಿ ನವಲಿ ಎಂಟರ್ಪ್ರೈಸ್ ನಲ್ಲಿ ಆಫೀಸ್ ಬಾಯ್ ಹುದ್ದೆಗೆ ಸಿಬ್ಬಂದಿ ಬೇಕಾಗಿದ್ದಾರೆ. ಕೆಲಸದ ಸಮಯ ಬೆಳಿಗ್ಗೆ 10:15 ರಿಂದ ಸಂಜೆ 7:30ರವರೆಗೆ. ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಪಾಸ್ ಆಗಿರಬೇಕು ಹಾಗೂ ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು. ಪಿಎಫ್ ಮತ್ತು ಇಎಸ್ಐ ಸೌಲಭ್ಯ ಲಭ್ಯವಿದೆ.
ಆಸಕ್ತರು ಸಂಪರ್ಕಿಸಿ : 8147167799.
Leave feedback about this