Job Listings – (1050)
New

ಮಂಗಳೂರು ಪಡೀಲ್‌ನಲ್ಲಿರುವ ಸ್ಟುಡಿಯೋ ಹಾಗೂ ಸೈಬರ್‌ಗೆ ಶಾಪ್ ಅಸಿಸ್ಟಂಟ್ ಬೇಕಾಗಿದ್ದಾರೆ. ಅಭ್ಯರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ಹಾಗೂ ಕನ್ನಡ ಮತ್ತು ಇಂಗ್ಲಿಷ್ ಟೈಪಿಂಗ್ ತಿಳಿದಿರಬೇಕು. ಕೆಲಸದ ಸಮಯ ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ. ವೇತನ ರೂ. 10,000. ಆಸಕ್ತರು ಸಂಪರ್ಕಿಸಿರಿ : 9611361558

Overview

Location

Padil, Mangalore,575007,Mangaluru,Dakshina Kannada,Karnataka

Leave feedback about this

  • Quality
  • Price
  • Service