ಟೀಮ್ ಕುಂದಾಪುರ ಮತ್ತು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ (ರಿ.), ಹೆಬ್ರಿ ಇವರ ಸಂಯುಕ್ತ ಆಶ್ರಯದಲ್ಲಿ, ರಾಜ್ಯದ ವಿವಿಧ ಭಾಗಗಳಿಂದ ಬರುವ ರುಚಿಕರ ಮಾವು, ಹಲಸಿನಹಣ್ಣು ಮತ್ತು ಇತರ ಹಣ್ಣುಗಳ ಉತ್ಪನ್ನಗಳೊಂದಿಗೆ ಶುಚಿ ಹಾಗೂ ರುಚಿಯಾದ ಹಣ್ಣು ಆಧಾರಿತ ಖಾದ್ಯಗಳ ನೂರಾರು ಸ್ಟಾಲ್‌ಗಳೊಂದಿಗೆ “ಹೆಬ್ರಿ ಹಲಸು ಮತ್ತು ಹಣ್ಣು ಮೇಳ” ಜುಲೈ 04 ರಿಂದ 06ರ ವರೆಗೆ, ಶ್ರೀ ನಾರಾಯಣಗುರು ಸಭಾಭವನ, ಹೆಬ್ರಿಯಲ್ಲಿ ಜರುಗಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 8792274711 / 8970826441.
Leave feedback about this