Jackfruit And Fruit Fair – Siddapura
  • July 7, 2025 4:18 pm
  • Hebri, Udupi, Karnataka
  • Classified ADs
New

ಹಲಸು ಮತ್ತು ಹಣ್ಣು ಮೇಳ – ಸಿದ್ದಾಪುರ

ಟೀಮ್ ಕುಂದಾಪುರ ಪ್ರಸ್ತುತ ಪಡಿಸುವ, ರಾಜ್ಯದ ವಿವಿಧ ಭಾಗಗಳಿಂದ ಬರುವ ರುಚಿಕರ ಮಾವು, ಹಲಸಿನಹಣ್ಣು ಮತ್ತು ಇತರ ಹಣ್ಣುಗಳ ಉತ್ಪನ್ನಗಳೊಂದಿಗೆ ಶುಚಿ ಹಾಗೂ ರುಚಿಯಾದ ಹಣ್ಣು ಆಧಾರಿತ ಖಾದ್ಯಗಳ ನೂರಾರು ಸ್ಟಾಲ್‌ಗಳೊಂದಿಗೆ “ಸಿದ್ದಾಪುರ ಹಲಸು ಮತ್ತು ಹಣ್ಣು ಮೇಳ” ಜುಲೈ 11 ರಿಂದ 13ರ ವರೆಗೆ, ಶ್ರೀ ರಂಗನಾಥ ಸಭಾಭವನ ಸಿದ್ಧಾಪುರದಲ್ಲಿ ಜರುಗಲಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 8792274711 / 8970826441.

Location

Shri Narayana Guru Sabha Bhavan, Hebri,576112,Hebri,Udupi,Karnataka

Leave feedback about this

  • Quality
  • Price
  • Service