Graft Medicine – Puttur
  • April 5, 2024 12:18 pm
  • Puttur, Dakshina Kannada, Karnataka
  • List
Top

ನಾಟಿ ಔಷಧಿ
ನಮ್ಮಲ್ಲಿ ಮೊಣಕಾಲು ನೋವು, ಕಾಲು ನೋವು, ಬೆನ್ನು, ಸೊಂಟ ನೋವು, ಡಿಸ್ಕ್ ಮತ್ತು ವೆರಿಕೋಸ್ ಗೆ
ಮೂಳೆ ಬಿರುಕು ಮತ್ತು ಬಿರುಕು ಬಿಟ್ಟ ಮೂಳೆಗೆ ಆಪರೇಷನ್ ಮಾಡಲು ಸಾಧ್ಯವಾಗದಿದ್ದಲ್ಲಿ ಮೂಳೆ ಸವೆತ ಸಂಧಿವಾತದಿಂದ ಮೊಣಕಾಲು ನೋವು. ಹಾಗೂ ಎತ್ತರದಿಂದ ಬಿದ್ದು ಮೂಳೆಬಿರುಕು ಬಿಟ್ಟಲ್ಲಿ ಮತ್ತು ಮರದಿಂದ ಬಿದ್ದು ಆಗಿರುವ ನೋವಿಗೆ ಹಾಗೂ ಆಕ್ಸಿಡೆಂಟ್ ಆಗಿ ಆಪರೇಷನ್ ನಂತರದ ನೋವುಗಳಿಗೆ ಮತ್ತು ವಯಸ್ಸಾದವರಲ್ಲಿ ಕಂಡುಬರುವ ಮೊಣಕಾಲು ನೋವಿಗೆ ಅಲ್ಲದೆ ಯಾವುದೇ ರೀತಿಯ ದೀರ್ಘಕಾಲದ ನೋವಿಗೆ ಅತ್ಯುತ್ತಮ ನಾಟಿ ಔಷಧಿಯನ್ನು ನೀಡಿ ಎಣ್ಣೆ ಮಸಾಜ್ ಮಾಡಿ ಫಿಜಿಯೋಥೆರಫಿ ನೀಡಲಾಗುವುದು.
ಸಂಪರ್ಕಿಸಬೇಕಾದ ಸಂಖ್ಯೆ 8088852954

Location

Puttur,574201,Puttur,Dakshina Kannada,Karnataka

Leave feedback about this

  • Quality
  • Price
  • Service