FoneX Multibrand Mobile Showroom, Udupi
New

ಇದೀಗ ಉಡುಪಿಯಲ್ಲಿ “ಫೋನೆಕ್ಸ್ ಮಲ್ಟಿ ಬ್ರ್ಯಾಂಡ್ ಮೊಬೈಲ್ ಶೋ ರೂಮ್” ಶುಭಾರಂಭಗೊಳ್ಳುತ್ತಿದ್ದು. ಉದ್ಘಾಟನಾ ಸಮಾರಂಭವು ಶುಕ್ರವಾರ, 20 ಫೆಬ್ರವರಿ 2026 ರಂದು ಬೆಳಿಗ್ಗೆ 10:00 ಗಂಟೆಗೆ ನಡೆಯಲಿದೆ. ಇಲ್ಲಿ ವಿವಿಧ ಬ್ರಾಂಡ್‌ ಮೊಬೈಲ್‌ಗಳ ಖರೀದಿ, ಮಾರಾಟ ಹಾಗೂ ಉತ್ತಮ ತಜ್ಞರಿಂದ ಮೊಬೈಲ್ ರಿಪೇರಿ ಸೇವೆ ಲಭ್ಯವಿದೆ.ಜೊತೆಗೆ ಪ್ರೀಮಿಯಂ ಆಕ್ಸೆಸರಿಗಳು ಮತ್ತು ಬ್ಯಾಕ್ ಕವರ್‌ಗಳು ದೊರೆಯುತ್ತವೆ. ಎಲ್ಲಾ ಪ್ರೀ-ಓಂಡ್ ಮೊಬೈಲ್‌ಗಳ ಮೇಲೆ ಸುಲಭ EMI ಸೌಲಭ್ಯ ಮತ್ತು ಪ್ರತಿಯೊಂದು ಮೊಬೈಲ್ ಖರೀದಿಗೆ 10 ಖಚಿತ ಉಡುಗೊರೆಗಳನ್ನು ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 6363182323.

Overview

Location

VK Paradise, beside Kanti Sweets, Maruti Vithika Road, near Sanskrit College, Udupi,576101,Udupi,Udupi,Karnataka

Leave feedback about this

  • Quality
  • Price
  • Service