ನಮ್ಮಲ್ಲಿ ಧನ್ವಂತರಿ ಜಯಂತಿ ಮತ್ತು ರಾಷ್ಟ್ರೀಯ ಆಯುರ್ವೇದ ದಿನದ ಪ್ರಯುಕ್ತ 24 ಅಕ್ಟೋಬರ್ ಯಿಂದ 28 ಅಕ್ಟೋಬರ್ ವರೆಗೆ ಉಚಿತ ಚರ್ಮವ್ಯಾಧಿ, ಅಜೀರ್ಣ, ಹೊಟ್ಟೆಯ ತೊಂದರೆ, ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮುಂತಾದ ಶಿಬಿರಗಳನ್ನು ಆಯೋಜಿಸಲಾಗಿದೆ.
ವಿ.ಸೂ.: ವೈದ್ಯರು ಏನಾದರೂ ಚಿಕಿತ್ಸೆ ಸೂಚಿಸಿದರೆ ಶೇ.30 ರಷ್ಟು ರಿಯಾಯಿತಿ ನೀಡಲಾಗುತ್ತದೆ.
Leave feedback about this