Anvaya Ayurveda And Panchakarma Training Institute
Anvaya Ayurveda And Panchakarma Training Institute
Anvaya Ayurveda And Panchakarma Training Institute
Anvaya Ayurveda And Panchakarma Training Institute
  • May 17, 2024 4:31 pm
  • Davanagere, Davanagere, Karnataka
  • List
Bump Up

ಅನ್ವಯ ಆಯುರ್ವೇದ ಮತ್ತು ಪಂಚಕರ್ಮ ತರಬೇತಿ ಸಂಸ್ಥೆ

ಲಭ್ಯವಿರುವ ಕೋರ್ಸ್‌ಗಳು :

  • ಪಂಚಕರ್ಮ ಮತ್ತು ಮಸಾಜ್ ಥೆರಪಿಯಲ್ಲಿ ಡಿಪ್ಲೋಮಾ ಪದವಿ

  • ಆಯುರ್ವೇದ ಪಂಚಕರ್ಮ ಮತ್ತು ರೋಗಿ ಸುಶೃಷೆಯಲ್ಲಿ ಡಿಪ್ಲೋಮಾ ಪದವಿ

  • ಆಯುರ್ವೇದ ಔಷಧಿಯಲ್ಲಿ ಡಿಪ್ಲೋಮಾ ಪದವಿ

  • ಆಯುರ್ವೇದ ಚಿಕಿತ್ಸೆಯ ಸ್ನಾತಕೋತ್ತರ ಡಿಪ್ಲೋಮಾ ಪದವಿ

  • ಯೋಗ ತರಬೇತಿಯಲ್ಲಿ ಪದವಿ

ಈ ಮೇಲ್ಕಂಡ ಕೋರ್ಸ್‌ ಗಳಲ್ಲಿ ಆಯುರ್ವೇದ ಪದ್ಧತಿ ಮತ್ತು ಪಂಚಕರ್ಮ ಚಿಕಿತ್ಸೆಯನ್ನು ಅತೀ ಸುಲಭವಾಗಿ ಕಲಿಸಲು ನುರಿತ ವೈದ್ಯರ ಮಾರ್ಗದರ್ಶನದಲ್ಲಿ ಪ್ರಾಯೋಗಿಕ ತರಗತಿಗಳು ಮತ್ತು ಆಯರ್ವೇದ ಸಿದ್ಧಾಂತಗಳನ್ನು ಕಲಿಸಲಾಗುತ್ತದೆ. ಮಧ್ಯ ಕರ್ನಾಟಕದಲ್ಲಿ ಇದೇ ಪ್ರಥಮ ಬಾರಿಗೆ ಕೇಂದ್ರಿಯ ಕೌಶಲ್ಯ ಸಂಸ್ಥೆಯಿಂದ ಪ್ರಮಾಣ ಪತ್ರವನ್ನು ಈ ಮೇಲ್ಕಂಡ ಕೋರ್ಸ್ ಗಳಿಗೆ ನೀಡಿ ಸರ್ಕಾರಿ ಮತ್ತು ಸರ್ಕಾರೇತರ ಹುದ್ದೆಗಳಿಗೆ ನೇರ ನೇಮಾಕಾತಿಗೆ ಸದಾವಕಾಶವಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 6364321664 / 08192 452312

Location

# 1288, “Hanji Nilaya” 8th Cross, Taralabalu Badavane,577001,Davanagere,Davanagere,Karnataka

Leave feedback about this

  • Quality
  • Price
  • Service