Anand Polymers
New

ಆನಂದ್ ಪೋಲಿಮರ್ಸ್ ಸಂಸ್ಥೆ 24 ವರ್ಷಗಳ ಅನುಭವ ಹೊಂದಿರುವ ಪ್ರತಿಷ್ಠಿತ ಕಂಪನಿಯಾಗಿದ್ದು. ಕಪ್ಪು ಬಣ್ಣದ ಎರಡು ಲೇಯರ್ ಟ್ಯಾಂಕ್‌ 300 ಲೀಟರ್‌ನಿಂದ 5000 ಲೀಟರ್‌ವರೆಗೆ, ಹಳದಿ ಬಣ್ಣದ ಮೂರು ಲೇಯರ್ ಟ್ಯಾಂಕ್‌ 500 ಲೀಟರ್‌ನಿಂದ 5000 ಲೀಟರ್‌ವರೆಗೆ ಹಾಗೂ ಪ್ರೀಮಿಯಂ ಕಪ್ಪು/ಬಿಳಿ ಮೂರು ಲೇಯರ್ ಟ್ಯಾಂಕ್‌ಗ 1000, 1500 ಮತ್ತು 2000 ಲೀಟರ್ ಸಾಮರ್ಥ್ಯಗಳಲ್ಲಿ ರೋಟೋ ಮೌಲ್ಡೆಡ್ ವಾಟರ್ ಟ್ಯಾಂಕ್‌ಗಳನ್ನು ತಯಾರಿಸಲಾಗುತ್ತದೆ. ಇದು ದೀರ್ಘಕಾಲ ಬಾಳಿಕೆ ಮತ್ತು ಬಲಿಷ್ಠತೆಯನ್ನು ಒದಗಿಸುತ್ತದೆ.

ಸ್ಥಳ : ಕೊಂಡಾಡಿ, ಹಿರಿಯಡ್ಕ, ಉಡುಪಿ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9448262201 / 9448262311

Overview

Location

Kondadi, Hiriyadka,576113,Udupi,Udupi,Karnataka

Leave feedback about this

  • Quality
  • Price
  • Service