ಶಿರಸಿಯಿಂದ 18 ಕಿಮೀ ದೂರದಲ್ಲಿರುವ 5 ಎಕರೆ 3 ಗುಂಟೆ ಅಡಿಕೆ ತೋಟ ಮಾರಾಟಕ್ಕೆ ಇದೆ. ತೋಟದಲ್ಲಿ ವರ್ಷಕ್ಕೆ ಸರಾಸರಿ 35 ಕ್ವಿಂಟಲ್ ಅಡಿಕೆ ದೊರಕುತ್ತದೆ. 20×20 ಅಳತೆಯ ಓಪನ್ ಬಾವಿ ಇದೆ ಮತ್ತು ಡ್ರಿಪ್ ಸಿಂಚನ ವ್ಯವಸ್ಥೆ ಕೂಡಾ ಇದೆ. ಈ ವರ್ಷ 2000 ಮೆಣಸಿನ ಬಳ್ಳಿಗಳನ್ನು ನೆಡಲಾಗಿದೆ.
ಬೆಲೆ: ₹5 ಕೋಟಿ 50 ಲಕ್ಷ (ಮಾತುಕತೆ ಸಾಧ್ಯ) ಮಧ್ಯವರ್ತಿಗಳಿಗೆ ಅವಕಾಶವಿಲ್ಲ
Leave feedback about this