ಸುಳ್ಯದಲ್ಲಿ ಜಾಗ ಮಾರಾಟಕ್ಕಿದೆ. ಒಟ್ಟು 50 ಸೆಂಟ್ಸ್ ರೆಕಾರ್ಡ್ ಜಾಗದಲ್ಲಿ 5 ಸೆಂಟ್ಸ್ ಕನ್ವರ್ಷನ್ ಆಗಿದ್ದು, ಉಳಿದ 45 ಸೆಂಟ್ಸ್ ಕುಮ್ಕಿ ಜಾಗವಾಗಿದೆ. ಜಾಗದಲ್ಲಿ ಸುಮಾರು 450 ಅಡಿಕೆ ಮರಗಳು, 45 ತೆಂಗಿನ ಮರಗಳು, ಥ್ರೀ ಫೇಸ್ ಪಂಪ್ ಕಲೆಕ್ಷನ್, 2 ಮನೆಗಳು ಹಾಗೂ 1 ಬಾವಿ ಇದೆ. ಸಂಪೂರ್ಣ ಜಾಗ ಉತ್ತಮ ಪರಿಸರದಲ್ಲಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8861874011.
Leave feedback about this