ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಬಳಿ ಒಟ್ಟು 32 ಎಕರೆ ಕೃಷಿ ಜಮೀನು ಮಾರಾಟಕ್ಕಿದೆ. ಇದರಲ್ಲಿ 9 ಎಕರೆ, 2.23 ಎಕರೆ ಮತ್ತು 2 ಎಕರೆ ಸೇರಿ ಒಟ್ಟು 32 ಎಕರೆ ಭೂಮಿ ಹೊಂದಿದೆ. ಜಮೀನಿನಲ್ಲಿ ಸುಮಾರು 3500 ರಬ್ಬರ್ ಮರಗಳು (10 ವರ್ಷದವು) ಮತ್ತು 4200 ಅಡಿಕೆ ಗಿಡಗಳು (2 ವರ್ಷದವು) ಬೆಳೆಯಲ್ಪಟ್ಟಿವೆ. ಈ ಜಾಗದ ಅಂದಾಜು ಬೆಲೆ ಸುಮಾರು ₹6 ಕೋಟಿ (ಸ್ವಲ್ಪ ಹೆಚ್ಚು-ಕಡಿಮೆ ಮಾತುಕತೆ ಸಾಧ್ಯ). ಆಸಕ್ತರು 9448858150 ಅನ್ನು ಸಂಪರ್ಕಿಸಬಹುದು.
Leave feedback about this