ಆಯನ ವ್ಯಾಲಿ ರೆಸಾರ್ಟ್, ಕಳಸ ರಸ್ತೆ, ಚಿಕ್ಕಮಗಳೂರು
ಇಲ್ಲಿ ಸ್ವಚ್ಛ ಮತ್ತು ವಿಶಾಲವಾದ ಕೊಠಡಿಗಳು ಮತ್ತು ಸುಂದರ ಬಾಲ್ಕನಿ ನೋಟ ಲಭ್ಯವಿದೆ. ಅತಿಥಿಗಳಿಗೆ ಬೆಳಿಗ್ಗೆ ಕಾಫಿ, ಚಹಾದಿಂದ ಆರಂಭವಾಗಿ ರಾತ್ರಿ ಭೋಜನದವರೆಗೆ ಸಸ್ಯಾಹಾರಿ ಮತ್ತು ಮಾಂಸಾಹಾರಿ ರುಚಿಕರ ಆಹಾರ ಸಿಗುತ್ತದೆ. ರೆಸಾರ್ಟ್ ನಲ್ಲಿ ಇನ್ಫಿನಿಟಿ ಸ್ವಿಮ್ಮಿಂಗ್ ಪೂಲ್, ಕ್ಯಾಂಪ್‌ಫೈರ್, ರೈನ್ ಡಾನ್ಸ್, ಒಳಾಂಗಣ ಮತ್ತು ಹೊರಾಂಗಣ ಆಟಗಳಿವೆ. ಜೊತೆಗೆ ಟ್ರೆಕ್ಕಿಂಗ್, ಟೆಂಟ್ ವಾಸ್ತವ್ಯ ಮತ್ತು ಜೀಪ್ ರೈಡ್‌ನಂತಹ ಆಕರ್ಷಣೆಯ ಸಂಗತಿಗಳು ಕೂಡ ಲಭ್ಯವಿವೆ.
Aayana Valley Resort, Kalasa Road, Chikmagalur
This resort offers clean and spacious rooms with beautiful balcony views. Guests can enjoy delicious vegetarian and non-vegetarian food starting from morning coffee and tea to dinner. The resort features an infinity swimming pool, campfire, rain dance, as well as indoor and outdoor games. Additionally, activities like trekking, tent stay, and exciting jeep rides are also available.
Contact Number : 98867 89567
Leave feedback about this