ನಮ್ಮಲ್ಲಿ ರಾಗಿ, ಗೋಧಿ ಮತ್ತು ಜೋಳದಿಂದ ತಯಾರಿಸಿದ ಮಣ್ಣಿಯ ಬಿಲ್ಲೆ ಹಾಗೂ ಪೌಡರ್ ಲಭ್ಯ. ಬೂದು ಬಾಳೆಹಣ್ಣಿನ ಮಿಕ್ಸ್, ಮಲ್ಟಿಗೈನ್ ಮಿಕ್ಸ್,
ರಾಗಿ–ಬೂದು ಬಾಳೆಹಣ್ಣು–ಡ್ರೈ ಫ್ರೂಟ್ಸ್ ಮಿಕ್ಸ್ ಸಹ ಸಿಗುತ್ತದೆ. ಇವುಗಳಲ್ಲಿ ಸಕ್ಕರೆ, ಉಪ್ಪು, ಕೃತಕ ಬಣ್ಣ ಅಥವಾ ಯಾವುದೇ ರಾಸಾಯನಿಕ ಪದಾರ್ಥಗಳಿಲ್ಲ. ಕೊರಿಯರ್ ಸೇವೆ ಲಭ್ಯವಿದೆ. (ಕೊರಿಯರ್ ಶುಲ್ಕ ಅನ್ವಯ) ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 72599 57506
ಸ್ಥಳ: ಕುಕ್ಕೆಹಳ್ಳಿ, ಉಡುಪಿ
Leave feedback about this