ಆನಂದ್ ಪೋಲಿಮರ್ಸ್ ಸಂಸ್ಥೆ 24 ವರ್ಷಗಳ ಅನುಭವ ಹೊಂದಿರುವ ಪ್ರತಿಷ್ಠಿತ ಕಂಪನಿಯಾಗಿದ್ದು, 300 ಮತ್ತು 500 ಲೀಟರ್ ಸಾಮರ್ಥ್ಯದ ಕಪ್ಪು ಬಣ್ಣದ ಎರಡು ಪದರಗಳ ರೋಟೋ ಮೌಲ್ಡೆಡ್ ಲೋಫ್ಟ್ ಟ್ಯಾಂಕ್ಗಳನ್ನು ತಯಾರಿಸಲಾಗುತ್ತದೆ.
ಇದು ದೀರ್ಘಕಾಲ ಬಾಳಿಕೆ ಮತ್ತು ಬಲಿಷ್ಠತೆಯನ್ನು ಒದಗಿಸುತ್ತದೆ.
ಸ್ಥಳ : ಕೊಂಡಾಡಿ, ಹಿರಿಯಡ್ಕ, ಉಡುಪಿ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9448262201 / 9448262311
Leave feedback about this