ನಾವು ಚೀನಾ ಮತ್ತು ಭಾರತದಿಂದ ವಿವಿಧ ರೀತಿಯ ಬೇರಿಂಗ್ ಗಳನ್ನು ತಯಾರಿಸಿ ರಫ್ತು ಮಾಡುವ ಜೆ.ಎನ್.ಎ. ಬೇರಿಂಗ್ಸ್ ಪ್ರೈವೆಟ್ ಲಿಮಿಟೆಡ್ ಕಂಪನಿಯಿಂದ ತಯಾರಿಸಲಾದ 2 ವೀಲರ್, 3 ವೀಲರ್, 4 ವೀಲರ್ ವಾಹನಗಳಿಗೆ, ಹಾಗೂ ಮಿಕ್ಸಿ, ಫ್ಯಾನ್, ಗ್ರೈಂಡರ್, ವರ್ಕ್ಶಾಪ್, ಶಿಪ್/ಬೋಟ್ ಯಾರ್ಡ್, ಸ್ವ ಮಿಲ್, ಟೆಕ್ಸ್ಟ್ ಟೈಲ್ ಫ್ಯಾಕ್ಟರಿ, ಗ್ರಾನೈಟ್ ಫ್ಯಾಕ್ಟರಿ, ಸ್ಟೋನ್ ಕ್ರಷರ್ ಮತ್ತು ರೆಡಿ ಮಿಕ್ಸ್ ಪ್ಲಾಂಟ್ ಸೇರಿದಂತೆ ವಿವಿಧ ಉಪಯೋಗಗಳಿಗೆ ಎಲ್ಲಾ ರೀತಿಯ ಬೇರಿಂಗ್ ಗಳು ಲಭ್ಯವಿವೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9036778054.
Leave feedback about this