Sri Kateel Smart Bazaar
New

ಇದೀಗ ಕಾರ್ಕಳದ ಅಜೆಕಾರಿನಲ್ಲಿ ಶ್ರೀ ಕಟೀಲ್ ಸ್ಮಾರ್ಟ್ ಬಜಾರ್ ಶುಭಾರಂಭಗೊಂಡಿದ್ದು, ಇಲ್ಲಿ ಎಲ್ಲಾ ತರಹದ ದಿನಸಿ ಹಾಗೂ ಗೃಹೋಪಯೋಗಿ ವಸ್ತುಗಳು ಲಭ್ಯವಿದ್ದು, ಹಳೆಯ ತಾಮ್ರ, ಹಿತ್ತಾಳೆ, ಅಲ್ಯೂಮಿನಿಯಂ ಮತ್ತು ಸ್ಟೀಲ್ ಪಾತ್ರೆಗಳನ್ನು ಉತ್ತಮ ದರಕ್ಕೆ ಖರೀದಿಸಲಾಗುತ್ತದೆ. ಶುಭಾರಂಭದ ಪ್ರಯುಕ್ತ ವಿಶೇಷವಾಗಿ 50% ವರೆಗೆ ರಿಯಾಯಿತಿ ಮಾರಾಟ ನಡೆಯುತ್ತಿದ್ದು, ಈ ಆಫರ್ 13 ಫೆಬ್ರವರಿ ರಿಂದ 25 ಫೆಬ್ರವರಿ 2026 ರವರೆಗೆ ಮಾನ್ಯವಾಗಿರುತ್ತದೆ. ಭಾನುವಾರ ಸಹಿತ ಬೆಳಿಗ್ಗೆ 7:30 ರಿಂದ ರಾತ್ರಿ 9:00 ರವರೆಗೆ ತೆರೆದಿರುತ್ತದೆ ಹಾಗೂ 5 ಕಿ.ಮೀ ವ್ಯಾಪ್ತಿಯೊಳಗೆ ಡೋರ್ ಡೆಲಿವರಿ ಸೌಲಭ್ಯ ಲಭ್ಯವಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 8197579077 / 9008156988.

Overview

Location

Ajekar, Karkala,574101,Karkala,Udupi,Karnataka

Leave feedback about this

  • Quality
  • Price
  • Service